ಮಗು ಆದ್ಮೇಲೆ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್ | Filmibeat Kannada

2018-02-07 2,481

Kannada Actress Shwetha Srivatsav shares her experience of being a mother in an exclusive interview with Filmibeat Kannada Reporter. Shwetha explains, how she reduced 22 kilos after Pregnancy. Watch Video.

ಸಿಂಪಲ್ ಹುಡುಗಿ ಶ್ವೇತಾ... ಸ್ಯಾಂಡಲ್ ವುಡ್ ನಲ್ಲಿ ಈಕೆ ಎಲ್ಲರಿಗೂ ಚಿರಪರಿಚಿತ. ಮಾಡಿದ ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದಿಂದ ಎಲ್ಲರ ಮನಕದ್ದ ಚೆಲುವೆ. ಎಲ್ಲವನ್ನೂ ಸಿಂಪಲ್ ಆಗಿ ತೆಗೆದುಕೊಂಡ ನಟಿ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಹೌದು, ಇಷ್ಟು ದಿನ ತಮ್ಮ ತಾಯ್ತನದ ಅನುಭವ ಹಾಗೂ ಮಗುವಿನ ಲಾಲನೆಯಲ್ಲಿ ತೊಡಗಿದ್ದ ನಟಿ, ಈಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ. ಮಾಡಿರುವುದು ಬೆರಳೆಣಿಕೆಯ ಸಿನಿಮಾಗಳಾದರೂ, ಎರಡು ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಶ್ವೇತಾ ಶ್ರೀವಾತ್ಸವ್ ಮೊನ್ನೆಯಷ್ಟೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪ್ರತಿನಿಧಿ ಜೊತೆ ಮಾತಿಗೆ ಸಿಕ್ಕರು.

Videos similaires